ಹಾಗೇ ಸುಮ್ಮನೆ
Friday, May 27, 2016
ಕನಸು
ಅದೆಲ್ಲೋ ಕಳೆದು ಹೋಯಿತು, ಆ ಸುಂದರ ಕನಸು
ನೆನೆವೆಯೆಂದರೂ ನೆನಪಾಗಲೊಲ್ಲದು.
ಕೆಲ ಕನಸುಗಳೇ ಹಾಗೆ, ಅವು ಕೇವಲ ಕನಸುಗಳು
ಏನೆಂದರೂ ನನಸಾಗಲೊಲ್ಲವು.
ಮೆಹನಾzzz
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment